ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಸ್ವಾಗತ

ನಿಗಮದ ಸ್ಥಾಪನೆ:

     ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮವನ್ನು ದಿನಾಂಕ:31/10/2017ರಂದು ಕಂಪನಿ ಕಾಯ್ದೆ 2013ರನ್ವಯ ನೋಂದಾಯಿಸಿ ಸ್ಥಾಪನೆ ಮಾಡಲಾಗಿದೆ.

ನಿಗಮದ ಧ್ಯೇಯೋದ್ದೇಶ:

     ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ:30/03/2002ರನ್ವಯ ಆದೇಶದಲ್ಲಿನ ಪ್ರವರ್ಗ-1ರ 53(ಚಿ) ಯಿಂದ 53(v)ವರೆಗಿನ (ಚಿ)ಉಪ್ಪಾರ (b)ಬೆಲ್ದರ್, (ಛಿ)ಚುನಾರ್, (ಜ)ಗಾವಾಡಿ, (e)ಗೌಂದಿ, (ಜಿ)ಕಲ್ಲುಕುಟಿಗೆಉಪ್ಪಾರ, (g)ಲೋನಾರಿ, (h)ಮೇಲುಸಕ್ಕರೆಯವರು, (i)ಮೇಲುಸಕ್ಕರೆ, (ರಿ)ನಾಮದಉಪ್ಪಾರ, (ಞ)ಪಡಿತ್/ಪಡ್ತಿ, (ಟ)ಪಡಿತಿ, (m)ವಾಡಿ, (ಟಿ)ಸಗರ, (o)ಸುಣ್ಣಗಾರ, (ಠಿ)ಸುಣ್ಣಉಪ್ಪಾರ, (q)ಉಪ್ಪಳಿಗ, (ಡಿ)ಉಪ್ಪಳಿಗಶೆಟ್ಟಿ, (s)ಉಪ್ಪಳಿಯನ್, (ಣ)ಉಪ್ಪೇರ, (u)ಯಕಲಾರ, (v)ಎಕ್ಕಲಿ ಜಾತಿಗೆ ಸೇರಿದವರ ಆರ್ಥಿಕಾಭಿವೃದ್ಧಿಗಾಗಿ ಸಾಲ/ಸಹಾಯಧನದ ಸೌಲಭ್ಯ ಒದಗಿಸುವುದು ನಿಗಮದ ಉದ್ದೇಶವಾಗಿರುತ್ತದೆ.

 

ನಿಗಮದಿಂದ ಅನುಷ್ಠಾನಗೊಳಿಸಲಾಗುವ ಯೋಜನೆಗಳು

  1. ಸ್ವಯಂ ಉದ್ಯೋಗ ಸಾಲ ಯೋಜನೆ.
  2. ಅರಿವು ಶೈಕ್ಷಣಿಕ ಸಾಲ ಯೋಜನೆ.
  3. ಗಂಗಾಕಲ್ಯಾಣ ನೀರಾವರಿ ಯೋಜನೆ

ಇತ್ತೀಚಿನ ನವೀಕರಣ​ : 03-12-2019 12:11 PM ಅನುಮೋದಕರು: MD


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080